ಸೀತಾ ಸ್ವಯಂವರದಲ್ಲಿ ಭಗ್ನಗೊಂಡ ಧನಸ್ಸಿನೊಂದಿಗೆ ಶ್ರೀರಾಮನ ಸಂಭಾಷಣೆ !
ಶ್ರೀರಾಮನು ಭಗ್ನವಾದ ಶಿವಧನಸ್ಸನ್ನು ಭೂಮಿಯ ಮೇಲಿಟ್ಟನು. ಆಗ ಆ ಧನಸ್ಸಿನೊಂದಿಗೆ ಮುಂದಿನಂತೆ ಸಂಭಾಷಣೆಯಾಯಿತು.
ಶ್ರೀರಾಮ : ಏನು ಅನಿಸುತ್ತಿದೆ ?
ಧನಸ್ಸು : ಅಪಾರ ಆನಂದ ! ನನ್ನನ್ನು ಯಾವುದೇ ರಾಕ್ಷಸನು ಎತ್ತಿದ್ದರೆ ಜನ್ಮಪೂರ್ತಿ ಧನಸ್ಸು-ಬಾಣದ ಬಂಧನದಲ್ಲಿ ಸಿಲುಕಿರುತ್ತಿದ್ದೆ. ಶ್ರೀರಾಮನು ನನ್ನನ್ನು ಮುಕ್ತಗೊಳಿಸಿದನು.
ಶ್ರೀರಾಮ :ಆದರೆ ರಾಮನು ನಿನ್ನನ್ನು ಭೂಮಿಯ ಮೇಲಿಟ್ಟನು, ಅದಕ್ಕೆ ಏನು ಹೇಳುವೆ ?
ಧನಸ್ಸು :ರಾಮನ ಕಾಲುಗಳ ಬಳಿಯೇ ಹಾಕಿದನು ಹಾಗೂ ನನಗೆ ರಾಮನ ಪಾದಸೇವೆ ಮಾಡುವ ಅವಕಾಶ ಲಭಿಸಿತು.
ಶ್ರೀರಾಮ :ಆದರೆ ನೀನು ೨ ತುಂಡಾದೆಯಲ್ಲವೇ ?
ಧನಸ್ಸು :ನನ್ನ ಅಹಂಕಾರವನ್ನು ಮುರಿದಿದ್ದಾನೆ. ನಾನು ೨ ತುಂಡಾದೆನು; ಆದರೆ ಆ ತುಂಡುಗಳಿಂದ ೨ ಜೀವಗಳ (ರಾಮ-ಸೀತೆ) ಮಿಲನವಾಯಿತು.

No comments:
Post a Comment